LIBRISTO
LIBROAMANTO
obowiązkowe
Zostań członkiem wspólnoty miłośników książek z całego świata i zyskaj mnóstwo korzyści. Załóż konto bezpłatnie
0
Darmowa dostawa z usługą Inpost oraz Orlen od 299.00 zł
DPD Kurier 12.99 Poczta Polska 18.99 Paczkomat 13.99 InPost Kurier 12.99 Punkt DPD 11.99

Darmowa dostawa dla zamówień powyżej 299,00 zł.

Swami Vivekananda Guru (Kannada)

Guru-shishya Paramapareya Jyoti

Język KannadaKannada
Książka Miękka
Książka Swami Vivekananda Guru (Kannada) Sirshree
Kod Libristo: 53865524
Wydawnictwo WOW Publishings, wrzesień 2026
ಅಪ್ರತಿಮ ಗುರು, ಅದ್ಭುತ ಶಿಷ್ಯಈ ಪುಸ್ತಕದ ಮೂಲಕ, ನೀವು ಸ್ಫೂರ್ತಿ ಪಡೆದುಕೊಳ್ಳಬಹುದಾದ ಒಂದು ಮಹಾನ್ ವ್ಯಕ್ತಿತ್ವದ ಜೀವನ... Cały opis
? points 23 b Nowość Nowość
Gwarancja
najlepszej
ceny
40.93
Dostępna u dostawcy Wysyłamy za 14-21 dni

Nawet do 30 dni na zwrot

ಅಪ್ರತಿಮ ಗುರು, ಅದ್ಭುತ ಶಿಷ್ಯ

ಈ ಪುಸ್ತಕದ ಮೂಲಕ, ನೀವು ಸ್ಫೂರ್ತಿ ಪಡೆದುಕೊಳ್ಳಬಹುದಾದ ಒಂದು ಮಹಾನ್ ವ್ಯಕ್ತಿತ್ವದ ಜೀವನವನ್ನು ನಾವು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ. ಇವರೇ ಸ್ವಾಮಿ ವಿವೇಕಾನಂದರು. ಇವರ ಜೀವನಚರಿತ್ರೆಯು ನಿಮ್ಮ ಜೀವನಕ್ಕೆ ಅಡಿಪಾಯವಾಗಬಹುದು. ನಿಮ್ಮ ಜೀವನಕ್ಕೆ ಇಂತಹ ಒಂದು ಬಲವಾದ ಅಡಿಪಾಯ ಸಿಕ್ಕರೆ, ನಿಮ್ಮ ಜೀವನವೂ ಕೂಡ ಬಲಶಾಲಿಯಾಗುತ್ತದೆ.

ಸ್ವಾಮಿ ವಿವೇಕಾನಂದರ ಅಪ್ರತಿಮ ಗುರುಗಳಾದ ಶ್ರೀ ರಾಮಕೃಷ್ಣ ಪರಮಹಂಸರು ಅವರ ಜೀವನದ ಅಡಿಪಾಯವಾಗಿದ್ದರು. ಸ್ವಾಮಿ ವಿವೇಕಾನಂದರ ಜೀವನವು ಅವರ ಗುರುಭಕ್ತಿಗೆ ಒಂದು ದೊಡ್ಡ

ಉದಾಹರಣೆಯಾಗಿದೆ. ಶ್ರೀ ರಾಮಕೃಷ್ಣ ಪರಮಹಂಸರ ಬಳಿಗೆ ಬಂದನAತರ ವಿವೇಕಾನಂದರ ಪರಮಸತ್ಯದ ಅನ್ವೇಷಣೆ ಪೂರ್ಣವಾಯಿತು ಮತ್ತು ಅವರು ತಮ್ಮ ಗುರುಗಳ ಬೋಧನೆಗಳನ್ನು ಪ್ರಪಂಚದಾದ್ಯAತ ಪಸರಿಸಿದ ಅದ್ಭುತ ಶಿಷ್ಯರಾದರು.

ಇಂದಿನ ಯುವಕರಿಗೆ ಸ್ವಾಮಿ ವಿವೇಕಾನಂದರು ಸ್ಫೂರ್ತಿಯ ಸೆಲೆ ಮತ್ತು ಮಾದರಿಯಾಗಿದ್ದಾರೆ. ಅವರ ಆತ್ಮಬಲ ಇಂದಿನ ಯುವಪೀಳಿಗೆಗೆ ಒಂದು ಉದಾಹರಣೆಯಾಗಿದೆ. ಅವರ ಕೆಲಸ ಮತ್ತು ಬೋಧನೆಗಳು ಇಂದಿಗೂ ಯುವಜನತೆಯನ್ನು ಸತ್ಯದ ಮಾರ್ಗದಲ್ಲಿ ನಡೆಯಲು ಮತ್ತು ಪ್ರತಿಫಲದ ನಿರೀಕ್ಷೆಯಿಲ್ಲದೆ ಸೇವೆ ಮಾಡಲು ಕಲಿಸುತ್ತವೆ.

  • ನೀವು ಸತ್ಯದ ಅನ್ವೇಷಕರಾಗಿದ್ದರೆ, ಈ ಪುಸ್ತಕವು ನಿಮ್ಮನ್ನು ಶಿಷ್ಯರಾಗಲು ಪ್ರೇರೇಪಿಸುತ್ತದೆ.
  • ನೀವು ಶಿಷ್ಯರಾಗಿದ್ದರೆ, ಈ ಪುಸ್ತಕವು ನಿಮಗೆ ಭಕ್ತನಾಗುವ ಮಾರ್ಗವನ್ನು ತೋರಿಸುತ್ತದೆ.
  • ನೀವು ಭಕ್ತರಾಗಿದ್ದರೆ ಈ ಪುಸ್ತಕವು ನಿಮ್ಮ ಭಕ್ತಿಯ ಅಭಿವ್ಯಕ್ತಿಯನ್ನು ತೋರ್ಪಡಿಸಲು ಕಲಿಸುತ್ತದೆ.

ನೀವು ಭಕ್ತಿಯ ಅಭಿವ್ಯಕ್ತಿಯನ್ನು ತೋರ್ಪಡಿಸುತ್ತಿದ್ದರೆ, ಖಂಡಿತವಾಗಿಯೂ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯು ನಿಮ್ಮೊಳಗೆ ನಿಸ್ವಾರ್ಥ ಜೀವನದ ಅಭಿವ್ಯಕ್ತಿಯನ್ನು ವ್ಯಕ್ತಪಡಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ... ನಿಮ್ಮ ಮುಂದಿನ ಬೆಳವಣಿಗೆಗಾಗಿ ಖಂಡಿತವಾಗಿಯೂ ಇದನ್ನು ಓದಿರಿ.

Aktorka & Poliglotka
EWA KASP dla
Odtworzyć wideo
Ewa Kasp
Libristo ma największy wybór literatury obcojęzycznej. Dlatego tutaj kupuję swoje książki.

Informacje o książce

Pełna nazwa Swami Vivekananda Guru (Kannada)
Autor Sirshree
Język Kannada
Oprawa Książka - Miękka
Data wydania 2026
Liczba stron 158
EAN 9788169572071
ISBN 816957207X
Kod Libristo 53865524
Wydawnictwo WOW Publishings
Waga 192
Wymiary 140 x 216 x 9
Podaruj tę książkę jeszcze dziś
To łatwe
1 Dodaj książkę do koszyka i wybierz „dostarczyć jako prezent” 2 W odpowiedzi wyślemy Ci bon 3 Książka dotrze na adres obdarowanego

Logowanie

Zaloguj się do swojego konta. Nie masz jeszcze konta Libristo? Utwórz je teraz!

 
obowiązkowe
obowiązkowe

Nie masz konta? Zyskaj korzyści konta Libristo!

Dzięki kontu Libristo będziesz mieć wszystko pod kontrolą.

Utwórz konto Libristo
Doradca książkowy Libroamiko
Cześć, jestem Libroamiko, w czym mogę pomóc?